ಸಮೂಹಸನ್ನಿಗೆ ಜೈ

ಈ ಸಲದ ಪಾಡುಕಾಸ್ಟಲ್ಲಿ

:: ಸಮೂಹ ಸನ್ನಿ – ಅಲ್ಲು ಇಲ್ಲು ಎಲ್ಲೂ
:: ಸಮೂಹ ಮಾಧ್ಯಮ  <-> ಪಾಪ್ ಕಲ್ಚರ್
:: ಶ್ಯಾಂ ಸಿಂಗ್ ಜತೆ ಮಾತುಕತೆ – ಭಾಗ ೧

:: ಜಾನಪದ ಹಾಡು – ಮರೆಪ್ಪದಾಸರು ಹಾಗು ಅಂಜನಪ್ಪದಾಸರು

ಮಾತಿಗ್ಮಾತು ಮಿಲಾಯಿಸೋರು: ಪರಮೇಶ್/paramesh  ಸುದರ್ಶನ್/sudarshan
ರೆಕಾರ್ಡಿಂಗ್, ನಿರ್ವಹಣೆ/recording, producer : ಸಾರಂಗ/saranga

[ಇಳಿಸಿಕೊಂಡು ಕೇಳಲು ಇಲ್ಲಿ ಚಿಟುಕಿ ]

~~~~~~~~~~~~~~~~~~~~~~~~~~~~~~~~~~~~~~~~~

Tags: , , , , , , , ,

7 Responses to “ಸಮೂಹಸನ್ನಿಗೆ ಜೈ”

  1. Raj Says:

    Nagthihalli Chandrashekar, T N Sitaram etc avarella highly compromised directors bari sogaladithana ashte.
    I know the film u referring “Amruthadhare”.
    These people are no less than Dwarkish, in vulgarity

  2. neelanjana Says:

    ಹಾವು ತುಳಿದೇನೆ – ನೀವು ಹಾಕಿರುವ ಮುದ್ರಿಕೆ ಬಹಳ ಚೆನ್ನಾಗಿದೆ. ಕೇಳಿಸಿದ್ದಕ್ಕೆ ಧನ್ಯವಾದಗಳು.

  3. Viji Says:

    ನಿಮ್ಮ ಹಿ೦ದಿನ ಪಾಡುಕಾಸ್ಟು ಗಳಲ್ಲಿ ಕೂಡ ಬಹಳ ಅಪರೂಪದ ಹಾಡುಗಳನ್ನು ಕೇಳೀಸಿದ್ದಿರ, ಪಿಚ್ಚಳ್ಳಿ ಶ್ರಿನಿವಾಸರ ಹಾಡು ಬಹಳ ಚನ್ನಾಗಿತ್ತು. thanks

  4. prakashbabu Says:

    T.N.SEETARAM ravara bagge haguravagi matanadabedi,avaru sogalaadigalalla mattu avara cinema mattu dharavaahi galalli keelutanavanna torisalu saadyave?.avara meera maadava raaghava flop picture anta oppona. s.l.byrappanavaru pustaka mAratakkagi gimic maadilla,mAduvudu illa anta nambuttene.paaducastu tumba chennagittu,kelisiddakke dhanyavAdagaLu ,munduvaresi.

    • Rajesh Says:

      “s.l.byrappanavaru pustaka mAratakkagi gimic maadilla,mAduvudu illa anta nambuttene”.

      edu bari nimma nambike yagi erali antha nana nambike

  5. Basavaraj Says:

    ಹಾವು ತುಳಿದೇನೆ ಮಾನಿನಿ..ಕೇಳಿ ನನಗೆ ನಮ್ಮಜ್ಜ ನೆನಪಾದರು, ಅವರು ಶಿಶಿನಾಳ ದವರು, ಆವಾಗ ಭಾರಿ ಭಜನೆ ಮಾಡೋರು, ನಮ್ಮನೇಲಿ ಒಂದು ದೊಡ್ಡ ‘ತಂಬೂರಿ’ ಇದೆ ಅದನ್ನ ಹಿಡಕೊಂಡು, ಹಳದಿ ಪಟಗಾ, ಧೋತರ ದಲ್ಲಿ ಸಂತ ಶಿಶುನಾಳ ಶರೀಫರ ಥರ ಕಾನೂರು, ಉತ್ತರ ಕರ್ನಾಟಕ ದಲ್ಲಿ
    ಭಜನೆ ಗೆ ತುಂಬಾ ಪ್ರಾಮುಖ್ಯತೆ ಇದೆ, ಈವಗ್ಲೂ ಇದೆ ಅಂದುಕೊಳ್ತೇನೆ (ಯಾಕೆಂದ್ರೆ ನಾನು ನಿಮ್ಮ ಹಾಗೆ sydney ನಲ್ಲಿ ಕುಳಿತು ಬರೀತಾ ಇರೋದ್ರಿಂದ)…

    ಮುಂದುವರೀಲಿ ನಿಮ್ಮ ಮಾತುಗಾರಿಕೆ …

    - ಬಸವರಾಜ್

  6. Harisha Says:

    ಸುದರ್ಶನ್ & ಪರಮೇಶ್,

    ತುಂಬಾ ದಿನಗಳ್ ಮೇಲ್ ಟೈಂ ಸಿಕ್ತು. ನಿಂ ಎಲ್ಲಾ ಪಾಡುಕಾಸ್ಟುಗಳನ್ನೂನೂ ಮೈಮೇಲ್ ದೇವುರ್ ಬಂದಂಗೆ ಒಂದೇ ಸಲಿಗ್ ಕೇಳ್ ಬಿಟ್ಟೆ.

    ನಿಂ ನಗು ಮತ್ತೆ ಪರಮೇಶ್ ಅವರ ವಾಯ್ಸು ಎರಡೂ ಬಯಂಕರವಾಗ್ ಚೆನ್ನಾಗಿದೆ.
    ಶುರೂನಲ್ಲಿ ಹಾಕೋ ಸಂಗೀತ, ಹಿನ್ನೆಲೆ ಸಂಗೀತ, ಮದ್ಯೆ ಮದ್ಯೆ ತೂರ್‌ಬರೋ ನಮ್ಮಂತಾ ಹುಡುಗ್‌ರು ಯಾವತ್ತೂ ಕೇಳ್‌ದೇ ಇರೋಂತಾ ಹಾಡ್‌ಗಳು ಎಲ್ಲಾ ಸೂಪರ್ರಾಗಿವೆ.

    ಎಲ್ಲಾದಿಕ್ಕಿಂತ ನನ್‌ಗ್‌ ಇಷ್ಟ ಆಗಿದ್ದು ಮಾತುಗಳಲ್ಲಿನ ಮೊನಚು. ಯಾರ್ಗೋ ಇಷ್ಟ ಆಗ್‌ಬೋದು ಅತ್‌ವಾ ಇನ್ಯಾರ್‌ಗೋ ಆಗ್‌ದೆ ಇರ್‌ಬೋದೂಂತ ನೋಡ್ದೆ ಎಲ್ಲಾ ವಿಷಯಗಳನ್ನೂ ಕ್ರಿಟಿಕಲ್ ಆಗಿ ನೋಡೋದು. ಹಾಗೇನೆ ನಮ್ಮ ಲೋಕಲ್ ಕನ್ನಡಿಗರನ್ನ ಕಾರ್ಯಕ್ರಮಕ್ಕೆ ಸೇರಿಸ್‌ಕೋಳ್ತಾ ಇರೋದೂ ಕೂಡಾ ತುಂಬಾ ಒಳ್ಳೇ ಕೆಲಸ.

    ಬೇರೇವ್ರನ್ನ ದೂರ ಇಡ್‌ಬೇಕೂಂತೇನೂ ಇಲ್ಲ ಅತ್‌ವಾ ಚರ್ಚೆ ಮಾಡ್‌ಬಾರ್‌ದೂಂತಾನೂ ಅಲ್ಲಾ .. ಆದ್ರೂ.. ನನ್ ಪ್ರಕಾರ ಆದಷ್ಟು ನಂ ತನಾ ಇರೋ ವಿಷ್ಯ ಮುಂದಿಟ್‌ಕೊಂಡ್ರೆ ಒಳ್ಳೇದು. (ಉದಾ ಪರಮೇಶ್ ಅವರ ಹಿಂದಿ ಹಾಡುಗಳ್ ಮೇಲಿನ್ ಅತಿಪ್ರೇಮ ಇತ್ಯಾದಿ)

    ಪಾಡುಕಾಸ್ಟು ಹೀಗೇ ಮುಂದುವರೀಲಿ…ಹೆಚ್ಚೆಚ್ಚು ನಂ ಜನಾ ಕೇಳ್‌ಲಿ .. ವಿಬಿನ್ನ ವಿಷಯಗಳು ಮೂಡಿ ಬರ್‌ಲಿ ಅಂತ ಹಾರೈಸ್‌ತೀನಿ

    ಮುಂದಿನ್ ಎಪಿಸೋಡ್‌ಗಳಲ್ಲಿ ನಾನ್ ಕೇಳ್‌ಬಯಸೋ ಕೆಲವು ವಿಷಯಗಳು
    2012 ಪ್ರಳಯ
    ಗ್ಲೋಬಲ್ ವಾರ್ಮಿಂಗ್
    ಇಲ್ಲಿನ ನಮ್ಮ ಕನ್ನಡ ಮಕ್ಕಳ ಮುಂದಿನ ದಿನಗಳು
    ನಮ್ಮ ಸದ್ಯದ ಕನ್ನಡ ಮೀಡಿಯಾಗಳ ನಾಚಿಕೆಗೇಡಿತನ
    ಇಂದಿನ ಗ್ಲೋಬಲ್‌ ಯುಗದಲ್ಲಿ ಕನ್ನಡದ ಪ್ರಸ್ತುತತೆ ಮತ್ತೆ ಬವಿಷ್ಯ
    ನಮ್ಮಲ್ಲಿ ಯಾಕೆ ಒಳ್ಳೆ ನಾಯಕರು ಮೂಡಿ ಬರ್ತಾ ಇಲ್ಲ

    ನನ್ನಿಯೊಂದಿಗೆ .. ಹರೀಶ .. ಸಿಡ್ನಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s


Follow

Get every new post delivered to your Inbox.