February 4, 2010

ಮೊದಲ ಸರಣಿಯ ಕೊನೆಯ ಕಂತಿನಲ್ಲಿ
= ಶ್ಯಾಂ ಸಿಂಗ್ ಸಿನೆಮಾ ಪುರಾಣ =
= ಡಾ. ಸಿದ್ಧಲಿಂಗಯ್ಯನವರ ಪದ್ಯ – ಸಾವಿರಾರು ನದಿಗಳು =
= ಶ್ಯಾಮಲ ಜಿ. ಭಾವೆಯವರ – ರಾಮಗೋವಿಂದ ಹರೆ ಹಾಡು =
ಮಾತ್ಮಾತು : ಪರಮೇಶ್/paramesh ಸುದರ್ಶನ್/sudarshan
ರೆಕಾರ್ಡಿಂಗ್, ನಿರ್ವಹಣೆ/recording, producer : ಸಾರಂಗ/saranga
[ಇಳಿಸಿಕೊಂಡು ಕೇಳಲು ಇಲ್ಲಿ ಚಿಟುಕಿ]
Tags: australia, ಆಸ್ಟ್ರೇಲಿಯ, ರಾಮಗೋವಿಂದ ಹರೆ, ಸಾವಿರಾರು ನದಿಗಳು, dr. siddalingiah, film experience, sham singh, shamala g. bhave
Posted in episodes | 1 Comment »
January 28, 2010

ಇಂಟರ್ನಾಷನಲ್ ಕಂತಿನಲ್ಲಿ
** ಬೆಂಗಳೂರು - ಸಿಡ್ನಿ ಫೋನ್ಮಾತು
** ಶಾಂ ಸಿಂಗ್ ಮುಂದುವರಿದ ಭಾಗ – ಹವ್ಯಾಸ, ಮೈಕೋ ಸಂಗತಿ ಇತ್ಯಾದಿ
** ಪಿ.ಲಂಕೇಶ್ ರ ಅವ್ವ-೨ ಪದ್ಯ
** ಚಂದ್ರಶೇಖರ ಕಂಬಾರ – ಮಾವೋ – ಮರೆತೇನಂದರ ಮರೆಯಲಿ ಹ್ಯಾಂಗ
ದೂರದ ಮಾತು : ಪರಮೇಶ್/paramesh ಸುದರ್ಶನ್/sudarshan
ರೆಕಾರ್ಡಿಂಗ್, ನಿರ್ವಹಣೆ/recording, producer : ಸಾರಂಗ/saranga
[ಇಳಿಸಿಕೊಂಡು ಕೇಳಲು ಇಲ್ಲಿ ಚಿಟುಕಿ]
Tags: chandrashekar kambar poem, international edition, mao, p.lankesh poem, sham singh
Posted in episodes | 1 Comment »
January 20, 2010

= ಈ ವಾರದ ಕಂತಿನಲ್ಲಿ =
+ ಏ.ಆರ್.ರೆಹಮಾನ್ ಮೈತ್ರಿ ಸಂಜೆ
+ ಸತ್ತವರ ನೆರಳು – ಬಿ.ವಿ.ಕಾರಂತ-ಜಿ.ಬಿ.ಜೋಷಿ
+ ಶ್ರೀಮತಿ ಅನುರಾಧ ಆನಂದ್ ಜತೆ ಪುರಂದರ ಆರಾಧನೆ ಬಗ್ಗೆ ಮಾತುಕತೆ
+ ಆದದ್ದೆಲ್ಲಾ ಒಳಿತೇ ಆಯಿತು – ಬಿ.ವಿ.ಕಾರಂತರ ಸಂಗೀತದಲ್ಲಿ
ಮಾತಾಲಾಪ : ಪರಮೇಶ್/paramesh ಸುದರ್ಶನ್/sudarshan
ರೆಕಾರ್ಡಿಂಗ್, ನಿರ್ವಹಣೆ/recording, producer : ಸಾರಂಗ/saranga
[ಇಳಿಸಿಕೊಂಡು ಕೇಳಲು ಇಲ್ಲಿ ಚಿಟುಕಿ]
Tags: a.r.rahman, b.v.karanth, director's play, g.b.joshi, purandara aradhane, purandara dasa, satthavara neralu
Posted in episodes | 3 Comments »
January 13, 2010

ಈ ಸಲದ ಪಾಡುಕಾಸ್ಟಲ್ಲಿ
:: ಸಮೂಹ ಸನ್ನಿ – ಅಲ್ಲು ಇಲ್ಲು ಎಲ್ಲೂ
:: ಸಮೂಹ ಮಾಧ್ಯಮ <-> ಪಾಪ್ ಕಲ್ಚರ್
:: ಶ್ಯಾಂ ಸಿಂಗ್ ಜತೆ ಮಾತುಕತೆ – ಭಾಗ ೧
:: ಜಾನಪದ ಹಾಡು – ಮರೆಪ್ಪದಾಸರು ಹಾಗು ಅಂಜನಪ್ಪದಾಸರು
ಮಾತಿಗ್ಮಾತು ಮಿಲಾಯಿಸೋರು: ಪರಮೇಶ್/paramesh ಸುದರ್ಶನ್/sudarshan
ರೆಕಾರ್ಡಿಂಗ್, ನಿರ್ವಹಣೆ/recording, producer : ಸಾರಂಗ/saranga
[ಇಳಿಸಿಕೊಂಡು ಕೇಳಲು ಇಲ್ಲಿ ಚಿಟುಕಿ ]
~~~~~~~~~~~~~~~~~~~~~~~~~~~~~~~~~~~~~~~~~
Tags: h.l. nagegowda, Indian student attacks, janapada loka, k.v.subbanna, mass hysteria, mass media, popular culture, sham singh, thirugata
Posted in episodes | 7 Comments »
January 6, 2010

ಈ ಮಹಾನ್ ದಶಕದ ಫಸ್ಟ್ ಕಂತಲ್ಲಿ :
~ ವಿಷ್ಣು ಪುರಾಣ
~ ಅಶ್ವತ್ಥ ಮರದ ನೆರಳು
~ ಗಾಂಧಿ – ನೆಹರೂ – ಗಾಂಧಿ
~ ‘ಇಸ್ಪೀಟ್ ರಾಜ್ಯ’ ನಾಟಕದ ಹಾಡಿನ ಹಾಡುಗಾರರನ್ನು ಗುರುತಿಸಿ!
~ ಉಳಿದಂತೆ ನಿಮಗೆ ಗೊತ್ತೇ ಇದೆ
ಕೇಳಲು ಇಲ್ಲಿ ತಳಗಡೆ ಓಡಿಸುವ ಬಟನ್ ಒತ್ತಿ…
ಮಾತು-ಮಾತು: ಪರಮೇಶ್/paramesh ಸುದರ್ಶನ್/sudarshan
ರೆಕಾರ್ಡಿಂಗ್, ನಿರ್ವಹಣೆ/recording, producer : ಸಾರಂಗ/saranga
[ಇಳಿಸಿಕೊಂಡು ಕೇಳಲು ಇಲ್ಲಿ ಚಿಟುಕಿ ]
~~~~~~~~~~~~~~~~~~~~~~~~~~~~~~~~~~~~~~~~~
Tags: c.ashwath, dwarakesh, gandhi, indira gandhi, nehru, vishnuvardhan
Posted in episodes | 5 Comments »
December 29, 2009

ಮಾತು ಕೇಳಲು ಇಲ್ಲಿ ಚಿಟುಕಿ
* ಕ್ರಿಸ್ಮಸ್ ಹಬ್ಬ-ರಜ-ಮಜ-ಬೋರು : ವಲಸಿಗರಾಗಿ
* ಪವಾಡ – ಮಠ – ಮಾರಾಟ
* ಸೈನ್ಸ್ ಜೋಕ್ – ಬೀಚಿ ಬರಹ
* ಭೈರಪ್ಪ – ಭಿತ್ತಿ – ಹರಳೆಣ್ಣೆ
* ಕನ್ನಡದಲ್ಲಿ ನಗೆಬರಹ ಅಂದು – ಇಂದು – ಕೈಲಾಸಂ ಇತ್ಯಾದಿ
* ಬಿ.ವಿ.ಕಾರಂತರ ಹಾಡು – ನಾಟಕ : ಹುತ್ತವ ಬಡಿದರೆ
ಮಾತಿಗ್ಮಾತು : paramesh/ಪರಮೇಶ್ ಹಾಗು sudarshan/ಸುದರ್ಶನ್
ರೆಕರ್ಡಿಂಗ್-ನಿರ್ವಹಣೆ/recording-producer : saranga/ಸಾರಂಗ
ಇದು ಈ ಮಹಾನ್ ದಶಕದ ಕಟ್ಟಕಡೆಯ ಪಾಡುಕಾಸ್ಟು!
Tags: bhairappa, holidays, kannada humour tradition, migrant experience, miracles
Posted in episodes | 4 Comments »
December 23, 2009
ಈ ವಾರದ ಪಾಡುಕಾಸ್ಟಿನ ಗಂಟಿನಲ್ಲಿ
೦ ಮೇರಿ ಮೆಕಿಲ್ಲಪ್ಪಮ್ಮನ ಸಂತಗಿರಿ ಸಾಧನೆ
೦ ಕನ್ನಡ ಸಿನೆಮಾಕ್ಕೊಂದು ಕತೆಯ ಅಂಗಡಿ
೦ ಕೋಪನ್‌ಹೇಗನ್ ಕ್ಲೈಮೆಟ್ ಸಂತೆ
೦ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಸಂಗಡಿಗರ ಪರಿಸರದ ಹಾಡು
೦ ಅದು – ಇದು – ಮಾತು – ನಗು
ಮಾತ್ನಾಗೆ : paramesh/ಪರಮೇಶ್ ಹಾಗು sudarshan/ಸುದರ್ಶನ್
ರೆಕರ್ಡಿಂಗ್-ನಿರ್ವಹಣೆ/recording-producer : saranga/ಸಾರಂಗ
Read the rest of this entry »
Tags: climate change, copenhagen, kathe angadi, mary mckillop, pichalli srinivas, podcast, story shop
Posted in episodes | 8 Comments »
December 15, 2009

ಮೂರನೇ ಎಪಿಸೋಡು ಕೇಳಲು ಇಲ್ಲಿ ಚಿಟುಕಿ
ಮೂರನೇ ಕಂತಿನಲ್ಲಿ ನಿಮಗಾಗಿ
~ ಶಬರಿಮಲೈ ಯಾತ್ರೆ
~ ಚಿನ್ನದ ಹುಚ್ಚು
~ ಅರವಿಂದ ಅಡಿಗನ ಹೊಸ ಪುಸ್ತಕ
~ ಅದು-ಇದು
ಮಾತೋಗರ: ಪರಮೇಶ್/paramesh ಹಾಗು ಸುದರ್ಶನ್/sudarshan
ರೆಕಾರ್ಡಿಂಗ್-ನಿರ್ವಹಣೆ/recording-producer : ಸಾರಂಗ/saranga
Tags: aravinda adiga, between the assassinations, gold mania, podcast, shabarimalai
Posted in episodes | 21 Comments »
December 8, 2009
[ =: ಎಪಿಸೋಡು ಕೇಳಲು ಇಲ್ಲಿ ಚಿಟುಕಿ := ]
ನೀವೆಲ್ಲಾ ಕಾತರದಿಂದ ಕಾಯುತ್ತಿರುವ ಕನ್ನಡ ಪಾಡುಕಾಸ್ಟಿನ ಎರಡನೇ ಕಂತು ಇಲ್ಲಿದೆ
~ ಕಾಲೇಜು ಹುಡುಗರ ಮೇಲೆ ಕಾಂಗರೂಗಳ ಹಲ್ಲೆ!
~ ಕ್ರಿಕೆಟಿನ ಹೊಸ ಕತೆ ನೆನಪಿಸಿದ ಹಳೆ ಕತೆ!
~ ಕಾಣೆಯಾದ ಮಂತ್ರಿ ಹಾಗು ರಾಜಕೀಯ ಪುರಾಣ!
ಮಾತಾಟ/conversing: ಪರಮೇಶ್/paramesh ಹಾಗು ಸುದರ್ಶನ್/sudarshan
ರೆಕರ್ಡಿಂಗ್-recording /ನಿರ್ಮಾಣ-producer : ಸಾರಂಗ/saranga
ಕೇವಲ ಇಪ್ಪತ್ತೇ ನಿಮಿಷ!
Tags: Chief Minister, Cricket, Indian student attacks, Pataudi, West Indies, Yediyurappa
Posted in episodes | 10 Comments »
December 4, 2009
[:= ಎಪಿಸೋಡು-೧ ಕೇಳಲು ಇಲ್ಲಿ ಚಿಟುಕಿ =:]
ಮಾತಲ್ಲಿ: ಸುದರ್ಶನ್ ಹಾಗು ಪರಮೇಶ್
in conversation: sudarshan and paramesh
ರೆಕಾರ್ಡಿಂಗ್-ನಿರ್ಮಾಣ: ಸಾರಂಗ
recording-producer : saranga
Tags: astrology, liberahn, liberhan, podcast, politics
Posted in episodes | 11 Comments »